ಕನ್ನಡದ ಕೋಟ್ಯಧಿಪತಿಗೆ ಪುನೀತ್ ಬದಲು ರಮೇಶ್ ಅರವಿಂದ್ | FIlmibeat Kannada

2018-04-19 1,045

With its huge success of 2 seasons of kannadada kotyadipathi star suvarna is now planning for its season 3. Puneeth rajkumar hosted the 2 seasons now ramesh
aravind may host the season 3

ಸ್ಟಾರ್ ಸುವರ್ಣ ವಾಹಿನಿ ಯಶಸ್ವಿ ಆಗಿ ಕನ್ನಡದ ಕೋಟ್ಯಧಿಪತಿಯ ಎರೆಡು ಅಧ್ಯಾಯವನ್ನು ಮುಗಿಸಿದೆ . ಪುನೀತ್ ನಿರೂಪಣೆಯಲ್ಲಿ ಕಾರ್ಯಕ್ರಮ ಒಳ್ಳೆಯ ಯಶಸ್ಸು ಕಂಡಿತ್ತು .
ಇದೀಗ ಪುನೀತ್ ಜಾಗವನ್ನ ರಮೇಶ್ ಅರವಿಂದ್ ತುಂಬಲಿದ್ದಾರಂತೆ


Videos similaires